Prasanna Kumar Aithal

Dr. Prasanna Kumar Aithal

HOD

K – SET Eligibility from University of  Mysore.

Academic Experience: – 22 years.

ಪುಸ್ತಕ ಪ್ರಕಟಣೆಗಳು

  1. ಶ್ರೀ ಕ್ಷೇತ್ರ ಧ್ವಜಪುರ – ಕೋಟೇಶ್ವರ ಕ್ಷೇತ್ರ ಪರಿಚಯ
  2. ಮದ್ಯಪಾನವೋ …. ಮಧ್ಯಪಾನವೋ …. ಕಿರು ನಾಟಕ.
  3. ಸಂಸ್ಕೃತ ಮಂಜೂಷಾ – ಸಂಸ್ಕೃತ ವಿಷಯಗಳ ಕಣಜ (2015)
  4. ಪ್ರಾಚೀನ ವಿದ್ಯಾ ಸಂಗ್ರಹ – ಪ್ರಾಚೀನ ವಿದ್ಯೆಗಳ ಸಂಗ್ರಹ.
  5. ದಾನ ಪುರುಷಾರ್ಥ – ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದಾನಗಳ ಸಮಗ್ರ ನೋಟ.
  6. ಪ್ರಥಮ ಪಿಯುಸಿ ಸಂಸ್ಕೃತ ಪ್ರಶ್ನೋತ್ತರಗಳ ಕೈಪಿಡಿ ( ISBN 978-93-5361-746-2)
  7. ದ್ವಿತೀಯ ಪಿಯುಸಿ ಸಂಸ್ಕೃತ ಪ್ರಶ್ನೋತ್ತರಗಳ  ಕೈಪಿಡಿ ( ISBN 978-93-5361-688-5)
  8. ಸಂಸ್ಕೃತ ಮಂಜೂಷಾ (ಹೊಸ ಆವೃತ್ತಿ  2019)( ISBN 978-93-5265-328-7)
  9. ಸಂಸ್ಕೃತ ಪದಾರ್ಥ ಕೋಶ ( ISBN 978-93-5419-413-9 )
  10. ಪ್ರಾಚೀನ ವಿದ್ಯೆಗಳು  ( ISBN 978-93-5419-591-4 )
  11. ಭಾರತೀಯ ರಂಗಭೂಮಿಯ ಹುಟ್ಟು ಮತ್ತು ವಿಕಾಸ ( ISBN 978-93-5419-767-3 )
  12. ದೃಶ್ಯ ಜಗತ್ತಿನಲ್ಲಿ ದಶರೂಪಕಗಳು .( ISBN 978-93-5419-964-6 )
  13. ದಶೋಪನಿಷತ್ ಗಳು – ಚಿಂತನಾ ಲಹರಿ. ( ISBN 978-93-5426-358-3 )
  14. ಉಪನಿಷತ್ತುಗಳಲ್ಲಿ ರೂಪಕಾತ್ಮಕತೆ. ( ISBN 978-93-5426-626-3 )
  15. ಸಂಸ್ಕೃತ ನಾಟಕ ಪ್ರಪಂಚದಲ್ಲಿ ದಾರ್ಶನಿಕತೆ. ( ISBN 978-93-5437-207-0 )
  16. ಸಂಸ್ಕೃತ ರೂಪಕಗಳಲ್ಲಿ ಪ್ರತೀಕತೆ. ( ISBN 978-93-5426-952-3 )
  17. ಸರಳ ಸಂಸ್ಕೃತ ವ್ಯಾಕರಣ.( ISBN 978-93-5566-385-6 )

ಸಂಶೋಧನಾ ಲೇಖನಗಳು
04 ಸಂಶೋಧನಾ ಲೇಖನಗಳು ಪ್ರಕಟವಾಗಿವೆ.