Skip to content

News

Inauguration

The new staff association of Sri Dharmasthala Manjunatheshwara Pre-University College was inaugurated on 29/10/2024 by Dr. Satishchandra S, Honourable Secretary of Sri Dharmasthala Manjunatheshwara Educational trust®.

ಫೆಕಲ್ಟಿ  ಡೆವಲಪ್ಮೆಂಟ್ ಕಾರ್ಯಾಗಾರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್‌ ಸೊಸೈಟಿ (ರಿ ) ಉಜಿರೆ ಯ  ವತಿಯಿಂದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಸನಿವಾಸ  ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕರಿಗಾಗಿ ಆಯೋಜಿಸಿರುವ “ಫೆಕಲ್ಟಿ  ಡೆವಲಪ್ಮೆಂಟ್ ಕಾರ್ಯಾಗಾರ” ಉದ್ಘಾಟನಾ ಸಮಾರಂಭವು ಎಸ್ ಡಿ ಎಮ್ ಸ್ನಾತಕೋತ್ತರ ಕೇಂದ್ರದ ದೃಕ್ -ಶ್ರವಣ ಕೊಠಡಿ 0.1 ರಲ್ಲಿ ನಡೆಯಿತು. ಉದ್ಘಾಟಕರಾಗಿ ಆಗಮಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ… Read More »ಫೆಕಲ್ಟಿ  ಡೆವಲಪ್ಮೆಂಟ್ ಕಾರ್ಯಾಗಾರ

ಪ್ರಾಚಾರ್ಯ ಪ್ರಮೋದ್‌ ಕುಮಾರ್‌ ಬಿ ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ.

ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಸೇವೆಗಾಗಿ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ. ಇವರಿಗೆ ಜಿಲ್ಲಾ ಮಟ್ಟದ ‘ಉತ್ತಮ ಶಿಕ್ಷಕ ಪ್ರಶಸ್ತಿ’  ಲಭಿಸಿದೆ.   ದ.ಕ. ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ವಿಷಯವಾರು ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಮತ್ತು ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪದವಿಪೂರ್ವ ಕಾಲೇಜು ಶಿಕ್ಷಕರ ದಿನಾಚರಣೆಯ… Read More »ಪ್ರಾಚಾರ್ಯ ಪ್ರಮೋದ್‌ ಕುಮಾರ್‌ ಬಿ ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ.

ಡಾ.ಪ್ರಸನ್ನ ಕುಮಾರ್‌ ಐತಾಳರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ.

ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ ಹಾಗೂ ಸಮೂಹ ಸಂಸ್ಥೆಗಳ ಎ. ಶಾಮ ರಾವ್ ಫೌಂಡೇಶನ್ ವತಿಯಿಂದ ಸಂಸ್ಥಾಪಕರ ದಿನದ ಅಂಗವಾಗಿ ಕೊಡಮಾಡುವ ಎ. ಶಾಮ ರಾವ್ ಸ್ಮಾರಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಅವರು ಮಂಗಳೂರಿನ ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಫೆ. 14ರಂದು ನಡೆದ ಸಮಾರಂಭದಲ್ಲಿ… Read More »ಡಾ.ಪ್ರಸನ್ನ ಕುಮಾರ್‌ ಐತಾಳರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ.

Class Representatives

On 21/07/2023, Induction Program was held for Class representatives and Clean Solders. Ms. RashmitaYuvarajJain, Secretary, Innovative Learning Foundation, Moodbidariwas the Inaugurator and Mr. Harish M.Y., Executive Officer, SDM Educational Society, Ujire was the chief guest.

Graduation ceremony of class representatives and felicitation of academic achievers

 In the college on 19/07/2022, the newly elected class representatives of this academic year were instructed about their duties. Also, the talented students of the science, commerce and arts department who achieved the highest performance in the second PUC annual examination of the last academic… Read More »Graduation ceremony of class representatives and felicitation of academic achievers

Summer Camp

The Rovers and Rangers unit held a summer camp for four days from 16/4/2022 to 19/4/2022 at the college’s Ratnatraya Hall on the orders of the state government.27 campers took advantage of this camp

MP-shrinath

SDM PUC congratulates

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಡಾ.ಎಂ.ಪಿ.ಶ್ರೀನಾಥ್‌ ಇವರನ್ನು ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜಿನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

Congratulations

Congratulations SDM PUC congratulates our academic achiever Sanjana K , who has scored 520 out of 720 in NEET 2021. The college and the faculty are proud of her accomplishments.

investiture

Investiture ceremony

Investiture ceremony Investiture ceremony was conducted by rovers and ranger’s unit on 9/10/2021. Mr sunil P J, Lecturer in Biology SDM PU college,ujire was the Chief guest. Principal, Unit leaders and college staffs were present for this ceremony.